ಬೆಂಗಳೂರಿನಂತಹ ನಗರದ ಒಳಗಡೆ 10 ಕಿಮೀ ದೂರ ಪ್ರಯಾಣಿಸಲು 1-2 ಗಂಟೆ ತಗುಲುತ್ತಿರುವ ಪರಿಸ್ಥಿತಿ ಇದೆ. ಈ 10 ಕಿಮೀಯನ್ನು ಕೇವಲ 10 ನಿಮಿಷದಲ್ಲಿ ಪ್ರಯಾಣಿಸುವಂತಾದರೆ ಅದು ಅಭಿವೃದ್ಧಿಪೂರಕ. ಕೇಂದ್ರ ಸರ್ಕಾರವು ಸೇತುವೆ, ಸುರಂಗ, ಎಕ್ಸ್ಪ್ರೆಸ್ವೇ ಇತ್ಯಾದಿಗಳನ್ನು ನಿರ್ಮಿಸಿ ಮೂಲಸೌಕರ್ಯ ಕ್ರಾಂತಿ ಮಾಡುತ್ತಿದೆ. ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗುತ್ತಿದೆ.
Back to Business
Business
September 24, 2026 at 6:22 AM
ಭಾರತದ ಮೂಲಸೌಕರ್ಯ ಕ್ರಾಂತಿ; ಸೇತುವೆ, ಸುರಂಗ, ಎಕ್ಸ್ಪ್ರೆಸ್ವೇಗಳಿಂದ ಮಿಂಚಿನ ಸಂಚಾರ; ಪ್ರಯಾಣ ಅವಧಿ ಗಣನೀಯವಾಗಿ ಇಳಿಕೆ
TV9 Kannada
Excerpt from TV9 Kannada.