ಭಾರತದಲ್ಲಿ ಚಿನ್ನದ ಮಾರುಕಟ್ಟೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಒಂದೆಡೆ, ವಿಶ್ವ ಚಿನ್ನ ಮಂಡಳಿಯ ಅಂಕಿಅಂಶಗಳ ಪ್ರಕಾರ, ಅಕ್ರಮ ಚಿನ್ನದ ಆಮದು ಶೇ. 1500 ರಷ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಚಿನ್ನದ ಆಭರಣಗಳ ಹಾಲ್‌ಮಾರ್ಕಿಂಗ್ ಶುಲ್ಕ ಶೇ. 67 ರಷ್ಟು ಹೆಚ್ಚಾಗಿದೆ.
Back to Business
Business
November 5, 2026 at 3:02 AM
Gold: ಚಿನ್ನ ಖರೀದಿದಾರರಿಗೆ ಬಿಗ್ ಶಾಕ್, ಶುಲ್ಕದಲ್ಲಿ ಶೇ. 67ರಷ್ಟು ಏರಿಕೆ! ಯಾಕೆ ಗೊತ್ತಾ?
News18 Kannada Business
Excerpt from News18 Kannada Business.