ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಷೇರುಗಳು ಇಂದು ಗುರುವಾರ (ಅ.8) ಸುಮಾರು ಶೇ. 2.6 ರಷ್ಟು ಕುಸಿತಗೊಂಡವು. ಷೇರುಪೇಟೆಯಲ್ಲಿ ಕಂಪನಿಯ ಮೌಲ್ಯದಲ್ಲಿ ಸುಮಾರು 5 ಬಿಲಿಯನ್ ಡಾಲರ್ ನಷ್ಟವಾಯಿತು. ಇದರಿಂದಾಗಿ 'ನಿಫ್ಟಿ 50' (Nifty 50) ಸೂಚ್ಯಂಕವು ಇಳಿಕೆಯಾಗಿದೆ.