ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಒಟಿಟಿಗೆ ಬರೋದು ಯಾವಾಗ? ಒಟಿಟಿ ರಿಲೀಸ್ ದಿನಾಂಕ ಹಾಗೂ ಸ್ಟ್ರೀಮಿಂಗ್ ವಿವರಗಳ ಕುರಿತು ನಿರ್ಮಾಪಕ ನಮಿತ್ ಮಲ್ಹೋತ್ರಾ ನೀಡಿದ ಬಿಗ್ ಅಪ್‌ಡೇಟ್ ಸಂಪೂರ್ಣ ವಿವರ ಇಲ್ಲಿದೆ.
Back to Entertainment
Entertainment
November 29, 2026 at 11:03 AM
ಯಶ್-ರಣಬೀರ್ ನಟನೆಯ 'ರಾಮಾಯಣ' ಒಟಿಟಿಗೆ ಬರೋದು ಯಾವಾಗ? ನಿರ್ಮಾಪಕ ನಮಿತ್ ಮಲ್ಹೋತ್ರಾ ಕೊಟ್ರು ಬಿಗ್ ಅಪ್‌ಡೇಟ್!
Asianet Suvarna Entertainment
Excerpt from Asianet Suvarna Entertainment.