ಯಾವುದೇ ಉಡುಪಿನಲ್ಲೂ ಟ್ರೆಂಡಿ ಆಗಿ ಕಾಣಲು ಟ್ರೆಂಡಿ ಜ್ಯುವೆಲರಿ ಕೂಡ ಮುಖ್ಯ. ಪ್ರಸ್ತುತ ಇಯರ್ ಕಫ್ ಡಿಸೈನ್ ಕಿವಿಯೋಲೆಗಳು ಸಖತ್ ಟ್ರೆಂಡ್ ಆಗುತ್ತಿವೆ. ಕಿವಿಗೆ ತುಂಬಿದಂತೆ ಕಾಣುವ ಈ ಜುಮುಕಿಗಳು ಸಾಂಪ್ರದಾಯಿಕ ಉಡುಪುಗಳ ಮೇಲೆ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುತ್ತವೆ.
Back to Lifestyle
Lifestyle
October 17, 2026 at 5:42 AM
ಕಿವಿಗೆ ತುಂಬಿದಂತೆ ಕಾಣುವ ಇಯರ್ ಕಫ್ ಡಿಸೈನ್, ರಾಯಲ್ ಲುಕ್ ಪಕ್ಕಾ..! ಟ್ರೈ ಮಾಡಿ
Asianet Suvarna Lifestyle
Excerpt from Asianet Suvarna Lifestyle.