ಹಾಲಿವುಡ್ ನಟ ರಸ್ಸೆಲ್ ಬ್ರ್ಯಾಂಡ್ (51) ಅವರಿಗೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಲಂಡನ್‌ನ ಸೌತ್‌ವಾರ್ಕ್ ಕ್ರೌನ್ ಕೋರ್ಟ್ ಸೋಮವಾರ, 10 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೆಶ ಪ್ರಕಟಿಸಿದೆ. ಒಬ್ಬ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ 9 ವರ್ಷ, ಮೂವರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ 18 ತಿಂಗಳು ಸೇರಿ ಒಟ್ಟು 10.6 ವರ್ಷಗಳ…