ಬಳ್ಳಾರಿ: ಗಣೇಶ ವಿಸರ್ಜನಾ ಮೆರವಣಿಗೆ(Ganesha Procession) ವೇಳೆ ಉಂಟಾಗಿದ್ದ ಗೊಂದಲ ಮತ್ತು ಬಿಗುವಿನ ವಾತಾವರಣಕ್ಕೆ ಕೊನೆಗೂ ಭಾವೈಕ್ಯತೆಯ ಸ್ಪರ್ಶದೊಂದಿಗೆ ತೆರೆಬಿದ್ದಿದೆ. ಹೂವಿನಹಡಗಲಿ ಪಟ್ಟಣದ ಕೊರವರ ಓಣಿಯಲ್ಲಿ ಮರುಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗೆ ಇಸ್ಲಾಂಪೇಟೆಯ ಮುಸ್ಲಿಂ(Muslim) ಬಾಂಧವರು ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಸೌಹಾರ್ದತೆ ಮತ್ತು ಕೋಮು…