Zee kannada serial actress: ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರ ಮಡಿಲಲ್ಲಿ ಕುಳಿತಿರುವ ಈ ಪುಟಾಣಿ ಮಗು ಯಾರು ಗೊತ್ತಾ? ಅಂದು ದೊಡ್ಡತ್ತೆಯ ಮಡಿಲಲ್ಲಿದ್ದ ಈ ಕಂದ, ಇಂದು ಜೀ ವಾಹಿನಿಯ ಜನಪ್ರಿಯ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಖ್ಯಾತ ನಟಿ!