ಹಣದ ದುರಾಸೆಗಾಗಿ ನಕಲಿ ಟಾಟಾ ಉಪ್ಪನ್ನು ಮಾರುಕಟ್ಟೆಗೆ ಬಿಡುತ್ತಿರುವ ಬೃಹತ್ ಜಾಲ ಪತ್ತೆಯಾಗಿದೆ. ಇಂತಹ ನಕಲಿ ಉಪ್ಪಿನ ಸೇವನೆಯಿಂದ ಮಾರಣಾಂತಿಕ ಕಾಯಿಲೆಗಳು ಬರುವ ಅಪಾಯವಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಸಲಿ ಮತ್ತು ನಕಲಿ ಉಪ್ಪನ್ನು ಸುಲಭವಾಗಿ ಪತ್ತೆಹಚ್ಚಬಹುದು.
Back to Lifestyle
Lifestyle
November 8, 2026 at 7:44 AM
ಮಾರುಕಟ್ಟೆಯಲ್ಲಿ ಟಾಟಾ ನಕಲಿ ಉಪ್ಪು ಹಾವಳಿ! ತಿಂದರೆ ಅಪಾಯ: ಖರೀದಿಗೂ ಮುನ್ನ ಹೀಗೆ ಮಾಡಿ ಸೇಫ್ ಆಗಿರಿ
Asianet Suvarna Lifestyle
Excerpt from Asianet Suvarna Lifestyle.