ದಾವಣಗೆರೆ: ತಾಲ್ಲೂಕಿನ ಮಾಯಕೊಂಡ ಮತ್ತು ದೊಡ್ಡ ಮಾಗಡಿಯ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು (ಆರ್‌ಒ) ಸ್ಥಗಿತಗೊಂಡಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
Back to Top News
Top
September 10, 2026 at 1:35 AM
ಮಾಯಕೊಂಡ, ದೊಡ್ಡ ಮಾಗಡಿಯಲ್ಲಿ ಆರ್‌ಒ ಘಟಕ ದುರಸ್ತಿಗೆ ಮನವಿ
Prajavani