ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಸನ್ ಉದಯ ವಾಹಿನಿ ವಿಶೇಷ ದೈವೀಕ ಕತೆಗಳನ್ನು ವೀಕ್ಷಕರಿಗೆ ಉಣಬಡಿಸಲು ಸಜ್ಜಾಗಿದೆ. ಮುಂಬರುವ ದಸರಾ (Dasara Festival), ದೀಪಾವಳಿ (Deepavali) ಹಬ್ಬದ ಋತುವಿನಲ್ಲಿ ʻನವಶಕ್ತಿ ವೈಭವʼ (Navashakti Vaibhava) ವಿಶೇಷ ಸಂಚಿಕೆಗಳ ಮೂಲಕ, ಮಹಿಳಾ ಶಕ್ತಿಯನ್ನು ಸಂಭ್ರಮಿಸಲು ತಯಾರಿ ನಡೆಸಿದೆ.
Back to Top News
Top
October 7, 2026 at 10:04 AM
ದಸರಾ ಸಂಭ್ರಮ – ನವ ನಾಯಕಿಯರ ನವಶಕ್ತಿ ವೈಭವ ವಿಶೇಷ ಸಂಚಿಕೆ
Public TV Kannada
Excerpt from Public TV Kannada.