ಮೈದಾನದ ನಾಲ್ಕೂ ಮೂಲೆಗೂ ಚೆಂಡನ್ನು ಅಟ್ಟುತ್ತಾ ಬೌಲರ್ಗಳನ್ನು ಮನಬಂದಂತೆ ದಂಡಿಸುವ ವೀರೇಂದ್ರ ಸೆಹ್ವಾಗ್ ಅವರ ಆ ವಿಧ್ವಂಸಕ ಬ್ಯಾಟಿಂಗ್ ಶೈಲಿ ನೆನಪಿದೆಯೇ? ಹೌದು, ಕ್ರಿಕೆಟ್ ಲೋಕ ಮತ್ತೊಮ್ಮೆ ಅಂತಹದ್ದೇ ಬಿರುಗಾಳಿಗೆ ಸಾಕ್ಷಿಯಾಗಿದೆ. ಆದರೆ ಈ ಬಾರಿ ಅಬ್ಬರಿಸಿರುವುದು ತಂದೆಯಲ್ಲ, ಬದಲಿಗೆ ಅವರ ಹೆಮ್ಮೆಯ ಪುತ್ರ ಆರ್ಯವೀರ್ ಸೆಹ್ವಾಗ್!"
Back to Sports
Sports
October 17, 2026 at 7:56 AM
19 ಫೋರ್, 8 ಸಿಕ್ಸರ್: ‘ಮರಿ ಸೆಹ್ವಾಗ್’ ಸಿಡಿಲಬ್ಬರ, ಬೌಲರ್ಗಳು ತತ್ತರ
TV9 Kannada
Excerpt from TV9 Kannada.