ಕರ್ನಾಟಕದ ಎರಡನೇ ಸುತ್ತಿನ ಯುಜಿ ಎನ್ಇಇಟಿ ಕೌನ್ಸೆಲಿಂಗ್‌ನಲ್ಲಿ 150 ಹೆಚ್ಚುವರಿ ಎಂಬಿಬಿಎಸ್ ಸೀಟುಗಳನ್ನು ಸೇರಿಸಲಾಗಿದೆ. ಆಪ್ಷನ್ ಎಂಟ್ರಿ ಮಾಡಲು ಸೆಪ್ಟೆಂಬರ್ 9 ರವರೆಗೆ ಕಾಲಾವಕಾಶ ನೀಡಲಾಗಿದೆ.