ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಖಾಕಿ ತೊಟ್ಟಿದ್ದಾರೆ. ಖಾಕಿ ಅಂಗಿ ಮತ್ತು ಲುಂಗಿ ಧರಿಸಿದ್ದಾರೆ. ಶಂಕರಾಭರಣ ಹೆಸರಿನ ಬಸ್ ಹತ್ತಿದ್ದಾರೆ. ಇದು ಯಾಕೆ ಅನ್ನುವ ಮಾಹಿತಿ ಇಲ್ಲಿದೆ ಓದಿ.