Bank KYC Update: ಬ್ಯಾಂಕ್ ಖಾತೆ ಹೊಂದಿರುವವರಿಗೆ ಆಗಾಗ್ಗೆ ಮೊಬೈಲ್‌ಗೆ "ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಿಸಿ" ಎಂಬ ಸಂದೇಶ ಬರುತ್ತಿರುತ್ತದೆ. ಕೆಲವರು ಈಗಾಗಲೇ ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ನೀಡಿ ಖಾತೆ ತೆರೆದಿದ್ದರೂ ಮತ್ತೆ ಕೆವೈಸಿ ಮಾಡಿಸುವಂತೆ ಸೂಚನೆ ಬರುವುದನ್ನು ಕಂಡು ಗೊಂದಲಕ್ಕೊಳಗಾಗುತ್ತಾರೆ. ಹಾಗಾದರೆ ಕೆವೈಸಿ ಎಂದರೇನು?
Back to Top News
Top
November 10, 2026 at 8:22 AM
Bank KYC Update: ಆಧಾರ್, ಪ್ಯಾನ್ ನೀಡಿದ್ದರೂ ನಿಮ್ಮ ಬ್ಯಾಂಕ್ ಮತ್ತೆ ಕೆವೈಸಿ ಕೇಳುವುದೇಕೆ? ಇಲ್ಲಿದೆ ಕಾರಣ
Oneindia Kannada
Excerpt from Oneindia Kannada.