‘ಪ್ರೇಮದ ಊರಲಿ’ ಸಿನಿಮಾದಲ್ಲಿ ಆರಾಧ್ಯಾ ನಾಯರ್ ಹೇಳುವ 'ನೀನೇನ್ ದೊಡ್ಡ ಸೊನ್ನೆನಾ' ಎಂಬ ಡೈಲಾಗ್ ಸಿನಿಪ್ರಿಯರ ಗಮನ ಸೆಳೆದಿದೆ. ನಟಿಯ ಪಾತ್ರದ ಬಗ್ಗೆ ಸಾಮಾಜಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಒಂದೇ ಸಿನಿಮಾದ ಮೂಲಕ ತಮ್ಮದೇ ಆದ ಗುರುತು ಮೂಡಿಸಿದ ಆರಾಧ್ಯಾ ಈಗ ಹೊಸ ಚಾನ್ಸ್ ಪಡೆದಿದ್ದಾರೆ.
Back to Entertainment
Entertainment
November 16, 2026 at 9:15 AM
'ಪ್ರೇಮದ ಊರಲಿ' ನಟಿಗೆ ಭಾರೀ ಜಾಕ್ಪಾಟ್! ಆರಾಧ್ಯಾ ನಾಯರ್ಗೆ ಪಕ್ಕದ ರಾಜ್ಯದಿಂದ ಬಿಗ್ ಆಫರ್!
Asianet Suvarna Entertainment
Excerpt from Asianet Suvarna Entertainment.