ಸಂಸ್ಕಾರದ ಗಡಿ ದಾಟಿ ನಾಲಗೆ ಹರಿಬಿಟ್ಟಿದ್ದಾರೆ. ಕ್ರೌರ್ಯತನ ಪ್ರದರ್ಶಿಸಿದ್ದಾರೆ. ಸಭ್ಯ ಪ್ರೇಕ್ಷಕರು ನೋಡಲು, ಕೇಳಲು ಸಾಧ್ಯವಾಗದ ರೀತಿ ಕೆಲವರು ನಡೆದುಕೊಂಡಿದ್ದಾರೆ. ಇದಕ್ಕೆಲ್ಲ ಪಾಠ ಕಲಿಸಲು ಮತ್ತೊಮ್ಮೆ ಸುದೀಪ್ ಬಂದಿದ್ದಾರೆ. ಈ ವಾರ ಮಂಜನ ಆಟಾಟೋಪ ತೀರ ಅತಿಯಾಗಿತ್ತು.
Back to Entertainment
Entertainment
October 10, 2026 at 11:46 AM
ಕನ್ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
TV9 Kannada
Excerpt from TV9 Kannada.