ಬಾಲಿವುಡ್ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಈ ಟಾಕ್ ಶೋನ ಎಂಟು ಸೀಸನ್ ಈ ವರೆಗೆ ಪ್ರಸಾರ ಆಗಿದ್ದು, ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಇದು ‘ಕಾಫಿ ವಿತ್ ಕರಣ್’ನ ಕೊನೆಯ ಸೀಸನ್ ಆಗಿರಲಿದೆ. ಸೀಸನ್ನ ಪ್ರೋಮೊ ಈ ಹಿಂದೆ ರಿಲೀಸ್ ಆಗಿತ್ತು. ಆದರೆ ಅತಿಥಿಗಳು ಯಾರೆಂದು ರಿವೀಲ್ ಮಾಡಿರಲಿಲ್ಲ.
Back to Entertainment
Entertainment
October 13, 2026 at 8:43 AM
‘ಕಾಫಿ ವಿತ್ ಕರಣ್’ನಲ್ಲಿ ಸಲ್ಮಾನ್ ಖಾನ್, ಕೊನೆ ಸೀಸನ್ಗೆ ಮೊದಲ ಅತಿಥಿ
TV9 Kannada
Excerpt from TV9 Kannada.