ದುಬೈನಿಂದ ಇಸ್ರೇಲ್‌ಗೆ ಹಾರಾಟ ನಡೆಸುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಮೇಲೆ ಚಾಕುವಿನಿಂದ ದಾಳಿ ನಡೆಸಿ, ವಿಮಾನವನ್ನು ಭೀಕರವಾಗಿ ಪತನಗೊಳಿಸಲು ಯತ್ನಿಸಿದ್ದ ಕೋ-ಪೈಲಟ್‌ನನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ. ಈ ಘಟನೆಯನ್ನು ಇಸ್ರೇಲ್ ‘ಜಿಹಾದಿ ಭಯೋತ್ಪಾದನಾ ದಾಳಿ’ ಎಂದು ಖಚಿತಪಡಿಸಿದೆ.
Back to Top News
Top
September 30, 2026 at 4:40 PM
‘ಜಿಹಾದಿ ಭಯೋತ್ಪಾದನಾ ದಾಳಿ’; ಫ್ಲೈದುಬೈ ವಿಮಾನ ಪತನಗೊಳಿಸಲು ಕೋ-ಪೈಲಟ್ ಯತ್ನಿಸಿದ್ದ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು
TV9 Kannada
Excerpt from TV9 Kannada.