ಬಿಗ್‌ಬಾಸ್ 13ರಲ್ಲಿ ಸೌಂದರ್ಯ ಶೆಟ್ಟಿ ಒಂದೇ ವಾರದಲ್ಲಿ ಕ್ಯಾಪ್ಟನ್ಸಿ, ಬೆಸ್ಟ್ ಎಂಟರ್‌ಟೈನರ್ ಮತ್ತು ಕಿಚ್ಚನ ಚಪ್ಪಾಳೆ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಗಿಲ್ಲಿನಟನಿಗೆ ಈ ಗೌರವ ಸಿಗದ ಕಾರಣ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸುದೀಪ್ ಅವರು ತಾಂಡವ್‌ಗೆ ಚಪ್ಪಾಳೆ ನೀಡಿ ಗಗನ್‌ಗೆ ಸ್ನೇಹದ ಪಾಠ ಮಾಡಿದ್ದಾರೆ.
Back to Entertainment
Entertainment
October 25, 2026 at 7:56 AM
Bigg Bossನಲ್ಲಿ ದಾಖಲೆ ಬರೆದ ಸೌಂದರ್ಯ ಶೆಟ್ಟಿ! ತ್ರಿಬಲ್ ಧಮಾಕಾ- ಕಿಚ್ಚನ ನಿರ್ಧಾರಕ್ಕೆ ಗಿಲ್ಲಿ ಫ್ಯಾನ್ಸ್ ಬೇಸರ
Asianet Suvarna Entertainment
Excerpt from Asianet Suvarna Entertainment.