ತಿರುವನಂತಪುರ: ಕೇರಳದ (Kerala) ಕೊಚ್ಚಿಯಲ್ಲಿ (Kochi) 17 ವರ್ಷದ ಅಪ್ರಾಪ್ತ ಮಗನಿಂದ ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವು ಪ್ರಕರಣದಲ್ಲಿ ಆರೋಪಿಯಾಗಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಕೇರಳ ಹೈಕೋರ್ಟ್ (Kerala High Court) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Back to Top News
Top
October 29, 2026 at 4:05 PM
ಅಪ್ರಾಪ್ತ ಮಗನ ಅಪಘಾತ ಕೇಸಲ್ಲಿ ಕೇರಳ ಜಡ್ಜ್ಗೆ ನಿರೀಕ್ಷಣಾ ಜಾಮೀನು
Public TV Kannada
Excerpt from Public TV Kannada.