ಇತ್ತೀಚಿನ ತೆಲುಗು ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳನ್ನು ಕೇವಲ ಗ್ಲಾಮರ್‌ಗೆ ಸೀಮಿತಗೊಳಿಸುತ್ತಿರುವುದು ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. 'ಪೆದ್ದಿ' ಹಾಗೂ 'ದಿ ಪ್ಯಾರಡೈಸ್' ಚಿತ್ರಗಳಲ್ಲಿನ ಮಹಿಳಾ ಕ್ಯಾರೆಕ್ಟರ್‌ಗಳ ನಿರೂಪಣೆ ತೀವ್ರ ಟೀಕೆಗೆ ಗುರಿಯಾಗಿದ್ದು, ಯುವ ನಿರ್ದೇಶಕರು ಸಂದೀಪ್ ರೆಡ್ಡಿ ವಂಗಾ ಅವರನ್ನು ಅನುಕರಿಸಲು ಹೋಗಿ ಟ್ರೋಲ್‌ಗೆ…