ಕೆಲವು ವ್ಯಕ್ತಿಗಳ ಪ್ರಭಾವ ಎಷ್ಟಿರುತ್ತದೆ ಎಂದರೆ, ಅವರ ಜೊತೆಗಿದ್ದಾಗ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವತಂತ್ರವಾಗಿ ಉಸಿರಾಡುವುದಕ್ಕೂ ಅವಕಾಶವಿಲ್ಲದಂತಹ ಅನುಭವವಾಗುತ್ತದೆ. ಸಂಗಾತಿಯ ಪ್ರತಿಯೊಂದು ನಿರ್ಧಾರವನ್ನೂ ನಿಯಂತ್ರಿಸಲು ಪ್ರಯತ್ನಿಸುವ ವ್ಯಕ್ತಿಗಳ ಜೊತೆ ಸಂಬಂಧ ಮುಂದುವರಿಸುವುದು ಕಷ್ಟ..
Back to Lifestyle
Lifestyle
November 25, 2026 at 8:40 AM
ಕೊನೆಗೋ ಮದುವೆಗೆ ಮನಸ್ಸು ಮಾಡಿದ ನಿತ್ಯಾ ಮೆನನ್; ಆದ್ರೆ 'ಕಂಡಿಷನ್ಸ್ ಅಪ್ಲೈ'.. ಅಂಥ ಹುಡುಗ ಬೇಕಂತೆ!
Asianet Suvarna Lifestyle
Excerpt from Asianet Suvarna Lifestyle.