ಹಾಂಕಾಂಗ್ ಸಿಕ್ಸಸ್ ಟೂರ್ನಿಯ ಬೌಲ್ ಡಿವಿಷನ್ ಪ್ಲೇಆಫ್‌ನಲ್ಲಿ ಶಶಾಂಕ್ ಸಿಂಗ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿ 11ನೇ ಸ್ಥಾನ ಪಡೆದಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಅಫ್ಘಾನಿಸ್ತಾನ ಚೊಚ್ಚಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ.
Back to Sports
Sports
November 2, 2026 at 8:27 AM
ಹಾಂಕಾಂಗ್ ಸಿಕ್ಸಸ್ನಲ್ಲಿ ಭಾರತಕ್ಕೆ 11ನೇ ಸ್ಥಾನ; ಆಸ್ಟ್ರೇಲಿಯಾ ಮಣಿಸಿ ಅಪಘಾನಿಸ್ಥಾನ ಚಾಂಪಿಯನ್!
Asianet Suvarna Sports
Excerpt from Asianet Suvarna Sports.