– ಪುಟ್ಟ ಕಂದನ ಕಳೆದುಕೊಂಡು ತಂದೆ ರೋಧನೆ ಚಂಡೀಗಢ: ಆಡ ಆಡುತ್ತಿರುವಾಗ 3 ವರ್ಷದ ಮಗುವೊಂದು 250 ಅಡಿ ಆಳದ ಕೊಳವೆ ಬಾವಿಗೆ (ಬೋರ್‌ವೆಲ್)‌ ಬಿದ್ದು ಸಾವನ್ನಪ್ಪಿರುವ ಘಟನೆ ಫರಿದಾಬಾದ್‌ನ ಸೀಹಿ (Seehi) ಗ್ರಾಮದಲ್ಲಿ ನಡೆದಿದೆ. ಸುಮಾರು 10 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ಬಳಿಕ ಬಾಲಕಿ ಮೃತಪಟ್ಟಿದ್ದಾಗಿ ಇಂದು ನಸುಕಿನ ಜಾವ ಅಧಿಕಾರಿಗಳು ತಿಳಿಸಿದ್ದಾರೆ.