ಮಹಿಳೆಯರ ಋತುಚಕ್ರ ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಭಾರತದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಒಂದು ರೀತಿಯ ಮುಜುಗರದ ವಿಷಯ. ಆದರೆ, ಈ ಮುಜುಗರವನ್ನು ಬದಿಗೊತ್ತಿ, ಕೋಟ್ಯಂತರ ಗ್ರಾಮೀಣ ಮಹಿಳೆಯರ ಆರೋಗ್ಯವನ್ನ ಕಾಪಾಡಿದ ಒಬ್ಬ ಸಾಮಾನ್ಯ ವ್ಯಕ್ತಿಯ ಕಥೆ ಇದು.
Back to Top News
Top
October 25, 2026 at 1:08 PM
ಹೆಂಡತಿಗಾಗಿ ಸ್ಯಾನಿಟರಿ ಪ್ಯಾಡ್ ಕಂಡುಹಿಡಿದು ಇಂದು ಕೋಟ್ಯಂತರ ಮಹಿಳೆಯರ ಬಾಳಿಗೆ ಬೆಳಕಾದ ಭಾರತದ ಪ್ಯಾಡ್ ಮ್ಯಾನ್ ಯಶೋಗಾಥೆ
Oneindia Kannada
Excerpt from Oneindia Kannada.