ಇತ್ತೀಚೆಗೆ ಕಾಫಿ ವಿತ್ ಕರಣ್ ಸೀಸನ್ 9ರಲ್ಲಿ ಕಿಯಾರಾ ಮತ್ತು ಸಿದ್ದಾರ್ಥ ಜೋಡಿ ಆಗಮಿಸಿತ್ತು. ಈ ವೇಳೆ ಕಿಯಾರಾ ಬೇಬಿ ಬಂಪ್‌ ಕಾಣುವಂತೆ ಧರಿಸಿದ್ದ ಕಾಸ್ಟ್ಲಿ ರೆಡ್‌ ಡ್ರೆಸ್‌ ಎಲ್ಲರ ಗಮನ ಸೆಳೆಯಿತು. ಕಿಯಾರ ಧರಿಸಿದ್ದ ದುಬಾರಿ ಬಟ್ಟೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.