ರಾಮಾಯಣ ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿಗಿಂತ ಯಾಮಿ ಗೌತಮ್ ಸೂಕ್ತ ಎಂಬ ಪೋಸ್ಟ್‌ಗೆ ಯಾಮಿ ಲೈಕ್ ಮಾಡಿದ್ದಾರೆ ಎಂಬ ಸ್ಕ್ರೀನ್‌ಶಾಟ್ ವೈರಲ್ ಆಗಿದೆ. ಇದರಿಂದ ಸಾಯಿ ಪಲ್ಲವಿ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಇದು ಪಿಆರ್ ಗಿಮಿಕ್ ಎಂದು ಟೀಕಿಸುತ್ತಿದ್ದಾರೆ.
Back to Entertainment
Entertainment
November 10, 2026 at 10:32 AM
ರಾಮಾಯಣದ 'ಸೀತೆ' ಪಾತ್ರದ ಕುರಿತು ಹೊಸ ವಿವಾದ; ಯಾಮಿ ಗೌತಮ್ ವಿರುದ್ಧ ಸಾಯಿ ಪಲ್ಲವಿ ಫ್ಯಾನ್ಸ್ ಭಾರೀ ಆಕ್ರೋಶ
Asianet Suvarna Entertainment
Excerpt from Asianet Suvarna Entertainment.