– ಚುನಾವಣಾ ಆಯೋಗ, ರಾಹುಲ್ ಗಾಂಧಿಗೆ ನೋಟಿಸ್ – ಇವೆಲ್ಲ ದುರ್ಬಲ ಪ್ರಯತ್ನಗಳು, ಗಂಭೀರವಾಗಿ ಪರಿಗಣಿಸಲ್ಲ ನವದೆಹಲಿ: ಸುಪ್ರೀಂ ಕೋರ್ಟ್ (Supreme Cout) ಆವರಣದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಂಗಕ್ಕೆ ಯಾರೂ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಅತ್ಯಂತ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ.
Back to Top News
Top
October 15, 2026 at 1:15 PM
ನಮ್ಮ ಆವರಣದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಂಗವನ್ನು ಬೆದರಿಸಲು ಸಾಧ್ಯವಿಲ್ಲ: ಸುಪ್ರೀಂ ಎಚ್ಚರಿಕೆ
Public TV Kannada
Excerpt from Public TV Kannada.