ಜೈಪುರ: ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದ ರೈಲ್ವೆ ಹಳಿ ಸ್ಫೋಟ (Rajasthan Railway Track Blast) ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಭಾರತ-ಪಾಕಿಸ್ತಾನ (Pakistan Terror Network) ಗಡಿ ಸಮೀಪವೇ ಘಟನೆ ನಡೆದಿರುವುದರಿಂದ ಸ್ಫೋಟದ ಹಿಂದೆ ಪಾಕಿಸ್ತಾನದ ಉಗ್ರ ಜಾಲ ಅಥವಾ ಸ್ಲೀಪರ್ ಸೆಲ್‌ಗಳ ಕೈವಾಡ ಇದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
Back to Top News
Top
November 5, 2026 at 5:15 AM
ರಾಜಸ್ಥಾನ ರೈಲ್ವೆ ಹಳಿ ಸ್ಫೋಟ ಪ್ರಕರಣ – ಪಾಕಿಸ್ತಾನದ ಉಗ್ರ ಜಾಲದ ನಂಟಿನ ಶಂಕೆ
Public TV Kannada
Excerpt from Public TV Kannada.