ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯನ್ನು ಭಾರತ 3-1ರಿಂದ ಗೆದ್ದಿದೆ. ಅಂತಿಮ ಪಂದ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸದಿದ್ದರೂ, ಎರಡೂ ತಂಡಗಳು 396 ರನ್‌ಗಳಿಸಿ 45 ವರ್ಷಗಳ ಹಿಂದಿನ ದಾಖಲೆ ಮುರಿದಿವೆ. ಭಾರತವು ನ್ಯೂಜಿಲೆಂಡ್‌ನ ಏಳು ವರ್ಷಗಳ ತವರಿನ ಏಕದಿನ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಮೂಲಕ ಪ್ರಬಲ ಪ್ರದರ್ಶನ ನೀಡಿದೆ.
Back to Sports
Sports
November 15, 2026 at 5:11 PM
45 ವರ್ಷಗಳ ದಾಖಲೆ ಧೂಳೀಪಟ ಮಾಡಿದ ಭಾರತ-ನ್ಯೂಜಿಲೆಂಡ್ ಪಂದ್ಯ
TV9 Kannada
Excerpt from TV9 Kannada.