ಬ್ಯಾಡಗಿ :ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಕಾಕೋಳಕ್ಕೆ ಹೋಗುವ ರಸ್ತೆ ಬದಿ 24 ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ₹90 ಸಾವಿರ ಮೌಲ್ಯದ ವಸ್ತುಗಳು ಕಳ್ಳತನವಾಗಿರುವುದು ಜುಲೈ 16ರಂದು ಬೆಳಕಿಗೆ ಬಂದಿದೆ.