ಕ್ಯಾನ್ಸರ್ ಚಿಕಿತ್ಸೆಯಿಂದ ಗುಣವಾದ ನಂತರವೂ ಮತ್ತೆ ಬರುವ ಸಾಧ್ಯತೆ ಇದೆ. ಆದ್ದರಿಂದ ರೋಗಿಗಳು ಯಾವುದೇ ಹೊಸ ಲಕ್ಷಣಗಳಿಗೆ ಗಮನ ಕೊಡಬೇಕು. ಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಏಕೆ ಬರುತ್ತದೆ ಮತ್ತು ಅದು ಬಂದರೆ ಎಷ್ಟು ಅಪಾಯಕಾರಿ ಎಂದು ಕ್ಯಾನ್ಸರ್ ತಜ್ಞರಿಂದ ತಿಳಿದುಕೊಳ್ಳೋಣ ಬನ್ನಿ.