2004ರ ಸಮಯ.. ಮೊಬೈಲ್ ಫೋನ್ ಎನ್ನುವುದು ಬಹುತೇಕ ಜನರಿಗೆ ಒಂದು ಅಚ್ಚರಿಯ ವಸ್ತು. ಮೊಬೈಲ್ ಅಂಗಡಿಗಳಲ್ಲಿ ಗಾಜಿನ ಕೌಂಟರ್‌ನೊಳಗೆ ಇರುತ್ತಿದ್ದ ಫೋನ್‌ಗಳನ್ನ ದೂರದಿಂದಲೇ ನೋಡಿ ಸಮಾಧಾನ ಪಟ್ಟುಕೊಳ್ಳಬೇಕಿತ್ತು. ಗ್ರಾಹಕರಿಗೆ ಮೊಬೈಲ್ ಮುಟ್ಟಿ ನೋಡುವ ಅವಕಾಶವೇ ಇರಲಿಲ್ಲ. ಇದೇ ಒಂದು ದೊಡ್ಡ ಸಮಸ್ಯೆ ಎಂದು ಚೆನ್ನೈನ ದಂಪತಿಯೊಬ್ಬರು ಭಾವಿಸಿದರು.
Back to Top News
Top
September 26, 2026 at 7:43 AM
ಬಾಲಿವುಡ್ ನಟ- ನಟಿಯರಲ್ಲ, ಇವರೇ ನೋಡಿ ರಿಯಲ್ ಹೀರೋಸ್! 3,661 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ದಂಪತಿ
Oneindia Kannada
Excerpt from Oneindia Kannada.