ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಜಗತ್ತಿನ ಗಮನ ಸೆಳೆದಿದ್ದಾರೆ. ಸೆಲಿನ್ ಡಿಯೋನ್ ಮತ್ತು ಕೆಂಡಲ್ ಜೆನ್ನರ್ ಅವರಂತಹ ಜಾಗತಿಕ ತಾರೆಗಳೊಂದಿಗೆ ಐಶ್ವರ್ಯಾ ರ‍್ಯಾಂಪ್ ವಾಕ್ ಮಾಡಿದರು. ತಮ್ಮ ಅಪಾರ ಸೌಂದರ್ಯ ಮತ್ತು ಆತ್ಮವಿಶ್ವಾಸದಿಂದ ರ‍್ಯಾಂಪ್ ಮೇಲೆ ಮಗದೊಮ್ಮೆ ಮೆರೆದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
Back to Entertainment
Entertainment
September 29, 2026 at 7:48 AM
ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ;ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ನಟಿ
TV9 Kannada
Excerpt from TV9 Kannada.