ಆಗಸ್ಟ್ 2023 ರಲ್ಲಿ ಹೃದಯಾಘಾತದಿಂದ ನಿಧನರಾದ ಪಾಲಿಸಿದಾರರ ತಂದೆ ಮತ್ತು ನಾಮಿನಿ ಆಗಿರುವ ದೂರುದಾರರು, ವಿಮಾ ಕಂಪನಿಯ ವಿರುದ್ಧ 5 ಲಕ್ಷ ರೂಪಾಯಿಗಳ ವಿಮೆ ಮೊತ್ತವನ್ನು ಪಾವತಿಸಲು ನಿರ್ದೇಶನಗಳನ್ನು ಕೋರಿ ದೂರು ದಾಖಲಿಸಿದ್ದಾರೆ.
Back to Business
Business
September 30, 2026 at 5:13 AM
Death Claim: ವಿಮೆಗೆ ದುಡ್ಡು ಕಟ್ಟಿದ ಒಂದೇ ವರ್ಷಕ್ಕೆ ಮೃತಪಟ್ಟರೆ ಆ ವ್ಯಕ್ತಿಯ ಕುಟುಂಬಕ್ಕೆ ಹಣ ಬರುತ್ತಾ? ಕೋರ್ಟ್ ಹೇಳಿದ್ದೇನು?
News18 Kannada Business
Excerpt from News18 Kannada Business.