Gold Price ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಶೇ.24ರಷ್ಟು ಕುಸಿದಿದ್ದರೆ, ಭಾರತದಲ್ಲಿ ಕೇವಲ ಶೇ.20ರಷ್ಟು ಕಡಿಮೆಯಾಗಿದೆ. ಜನವರಿ 29ರ ಬೆಲೆಗೆ ಹೋಲಿಸಿದ್ರೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಶೇ.20ರಷ್ಟು ಮಾತ್ರ ಕಡಿಮೆಯಾಗಿದೆ.
Back to Business
Business
November 8, 2026 at 7:56 AM
ಚಿನ್ನದ ಬೆಲೆ ವಿಶ್ವದಲ್ಲಿ ಶೇ.24, ಭಾರತದಲ್ಲಿ ಶೇ.20 ಕುಸಿತ; ಶೇ.4 ವ್ಯತ್ಯಾಸ ಏಕೆ?
Asianet Suvarna Business
Excerpt from Asianet Suvarna Business.