ನಟ ದರ್ಶನ್ ಸಂಕಷ್ಟದಲ್ಲಿ ಇದ್ದಾಗ ಹೆಗಲು ಕೊಟ್ಟಿದ್ದ ಧನ್ವೀರ್, ಪ್ರತಿ ವಾರ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿಗೂ ಭೇಟಿ ಕೊಡ್ತಿದ್ದರು. ಖುದ್ದು ವಿಜಯಲಕ್ಷ್ಮಿ ಜೊತೆ ಹೋಗ್ತಾ ಇದ್ದ ನಟ ಧನ್ವೀರ್ ಅವರಿಗೆ ಸಡನ್ ಆಗಿ ಏನ್ ಆಯ್ತು? ಇಬ್ಬರ ಜಗಳಕ್ಕೆ ಕಾರಣ ಏನು?