– ನಿಮ್ಮ ಸಾಧನೆ ಯುವ ತಲೆಮಾರಿಗೆ ಪ್ರೇರಣೆ ಎಂದು ಮೆಚ್ಚುಗೆ ಬೆಂಗಳೂರು: ಏಷ್ಯನ್ ಗೇಮ್ಸ್ (Asian Games) ರಿಲೆಯಲ್ಲಿ ಚಿನ್ನದ ಪದಕ ಗೆದ್ದ ಹೆಮ್ಮೆಯ ಕನ್ನಡತಿ ಎಂ.ಆರ್.ಪೂವಮ್ಮ (MR Poovamma) ಅವರನ್ನು ಬೆಂಗಳೂರಿನಲ್ಲಿ ಸೋಮವಾರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿದರು.
Back to Top News
Top
October 5, 2026 at 5:06 PM
ಏಷ್ಯನ್ ಗೇಮ್ಸ್ ಪದಕ ವಿಜೇತೆ ಪೂವಮ್ಮಗೆ ಹೆಚ್ಡಿಕೆ ಸನ್ಮಾನ
Public TV Kannada
Excerpt from Public TV Kannada.