– ಬರಪಟ್ಟಿಗೆ 29 ಹೆಚ್ಚುವರಿ ತಾಲೂಕುಗಳ ಸೇರ್ಪಡೆ ಬೆಂಗಳೂರು: ಬರಪಟ್ಟಿಯಿಂದ ಇಂಡಿ, ಚಡಚಣ ತಾಲೂಕು ಕೈಬಿಟ್ಟಿದ್ದಕ್ಕೆ ಬೆಸರಗೊಂಡು ಶಾಸಕ ಸ್ಥಾನಕ್ಕೆ ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇಂಡಿ (Indi) ತಾಲೂಕನ್ನು ಬರಪಟ್ಟಿಗೆ (Droght Hit Area) ಸೇರಿಸಿ ಸರ್ಕಾರ ನೋಟೀಫಿಕೇಷನ್ ಹೊರಡಿಸಿದೆ.
Back to Top News
Top
September 24, 2026 at 5:49 AM
ಶಾಸಕ ಯಶವಂತರಾಯಗೌಡ ಒತ್ತಡಕ್ಕೆ ಮಣಿದ ಸರ್ಕಾರ – ಇಂಡಿ ತಾಲೂಕು ಬರಪಟ್ಟಿಗೆ ಸೇರ್ಪಡೆ
Public TV Kannada
Excerpt from Public TV Kannada.