ಬಾಲ್ಯದ ಮೊದಲ ಕ್ರಿಕೆಟ್ ಬ್ಯಾಟ್‌ನಿಂದ 175 ರನ್ ಗಳಿಸಿದ ಅಚ್ಚುಮೆಚ್ಚಿನ ಬ್ಯಾಟ್‌ವರೆಗೆ ಸಚಿನ್ ತೆಂಡುಲ್ಕರ್ ಅವರ ವಿಶೇಷ ನಂಟಿನ ರೋಚಕ ಕಥೆ. ಬ್ಯಾಟ್ ಆಯ್ಕೆ, ವಿಶ್ವಕಪ್ ನೆನಪುಗಳು ಮತ್ತು ಕ್ರಿಕೆಟ್ ಬದುಕಿನ ಅಪರೂಪದ ಸಂಗತಿಗಳನ್ನು ತಿಳಿಯಿರಿ.