ಡಯಟ್ ಮಾಡದೆ, ವ್ಯಾಯಾಮ ಮಾಡದೆ, ತಿನ್ನುವುದರಲ್ಲಿ ಯಾವ ಬದಲಾವಣೆಯೂ ಮಾಡದೆ ಇದ್ದಕ್ಕಿದ್ದಂತೆ ತೂಕ ಇಳಿಯುತ್ತಿದೆಯೇ? ಮೊದಲು ಇದು ಖುಷಿಯ ಸುದ್ದಿಯಂತೆ ಕಾಣಬಹುದು. ಆದರೆ ಯಾವ ಪ್ರಯತ್ನವೂ ಇಲ್ಲದೆ ತೂಕ ಕಡಿಮೆಯಾಗುವುದು ಯಾವಾಗಲೂ ಒಳ್ಳೆಯದಲ್ಲ.
Back to Lifestyle
Lifestyle
October 2, 2026 at 5:42 AM
Health Tips: ಡಯಟ್-ಜಿಮ್ ಇಲ್ಲದೆ ತೂಕ ಇಳೀತಿದ್ಯಾ? ಎಚ್ಚರ! ಈ ಬದಲಾವಣೆಗಳನ್ನು ನಿರ್ಲಕ್ಷ್ಯ ಮಾಡಿದರೆ ಭಾರೀ ಅಪಾಯ
News18 Kannada Lifestyle
Excerpt from News18 Kannada Lifestyle.