ಕೆಲವು ಮನೆಗಳಲ್ಲಿ ಎರಡೆರಡು ಸಿಲಿಂಡರ್​ಗಳನ್ನು ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲುವೊಮ್ಮೆ ಒಂದೇ ಮನೆಯಲ್ಲಿ 14.2 ಕೆಜಿ ಸಿಲಿಂಡರ್ ಜೊತೆಗೆ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಇರುತ್ತೆ. ಆದರೆ ಈ ರೀತಿ ಎರಡು ಸಿಲಿಂಡರ್​ ಮನೆಯಲ್ಲಿ ಇಡಬಹುದಾ? ಮನೆಯಲ್ಲಿ ಬಹು ಗ್ಯಾಸ್ ಸಿಲಿಂಡರ್‌ಗಳನ್ನು ಇಡಲು ನಿಯಮಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ