ಮನೆಯಲ್ಲಿ 250 ಗ್ರಾಂ ಗಿಂತ ಹೆಚ್ಚು ಚಿನ್ನವಿದ್ದರೆ ನೀವು ಜೈಲಿಗೆ ಹೋಗಬೇಕಾಗುತ್ತಾ? ಭಾರತದಲ್ಲಿ ಚಿನ್ನವನ್ನು ಇಡಲು ನಿರ್ದಿಷ್ಟ ಗರಿಷ್ಠ ಕಾನೂನು ಮಿತಿ ಏನು? ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಂದ ಎಷ್ಟು ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದಿಲ್ಲ ಮತ್ತು ಚಿನ್ನದ ಮೂಲದ ಪುರಾವೆ ಏಕೆ ಮುಖ್ಯ ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.