ಭಾರತ ತಂಡದ ಬ್ಯಾಟಿಂಗ್ ಲೈನ್‌ಅಪ್ ಎದುರು ಬೌಲಿಂಗ್ ಮಾಡುವುದು ಎಷ್ಟು ಕಠಿಣ ಎಂಬುದನ್ನು ನ್ಯೂಝಿಲೆಂಡ್ ವಿರುದ್ಧದ ಪಂದ್ಯ ಮತ್ತೊಮ್ಮೆ ಸಾಬೀತುಪಡಿಸಿದೆ. ವೆಲ್ಲಿಂಗ್ಟನ್‌ನಲ್ಲಿ ಭಾರತದ ಅಬ್ಬರಕ್ಕೆ ಕಿವೀಸ್ ಬೌಲರ್‌ಗಳು ತತ್ತರಿಸಿದ್ದನ್ನು ಕಂಡ ವೆಸ್ಟ್ ಇಂಡೀಸ್ ಮುಖ್ಯ ತರಬೇತುದಾರ ಡ್ಯಾರೆನ್ ಸ್ಯಾಮಿ, ತಮ್ಮ ತಂಡ ಭಾರತದ ನೆಲದಲ್ಲೇ ಇತ್ತೀಚೆಗೆ ತೋರಿದ ಹೋರಾಟದ…
Back to Sports
Sports
October 28, 2026 at 3:37 AM
ಟೀಮ್ ಇಂಡಿಯಾ ಅಬ್ಬರ, ವಿಂಡೀಸ್ ಪಡೆಗೆ ಸ್ಯಾಮಿ ಬಹುಪರಾಕ್!
TV9 Kannada
Excerpt from TV9 Kannada.