ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮಹಿಳಾ ಕ್ರಿಕೆಟಿಗರ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಕಳೆದ ವರ್ಷದ 20 ಆಟಗಾರ್ತಿಯರ ಪೈಕಿ 12 ಮಂದಿಯನ್ನು ಕೈಬಿಟ್ಟು, ಕೇವಲ 8 ಮಂದಿಗೆ ಸ್ಥಾನ ನೀಡಲಾಗಿದೆ.
Back to Sports
Sports
November 28, 2026 at 4:44 AM
ಮೊಹ್ಸಿನ್ ನಖ್ವಿ ನೇತೃತ್ವದ ಪಿಸಿಬಿಯಿಂದ ಮೇಜರ್ ಸರ್ಜರಿ; ಕೇಂದ್ರ ಗುತ್ತಿಗೆಯಿಂದ 12 ಪ್ರಮುಖ ಆಟಗಾರ್ತಿಯರಿಗೆ ಗೇಟ್ಪಾಸ್
Asianet Suvarna Sports
Excerpt from Asianet Suvarna Sports.