ಬೆಂಗಳೂರಿನಲ್ಲಿ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ 2ನೇ ಟ್ರೇಲರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ. 'ಇಂಟರ್ನ್ಯಾಷನಲ್ ಕಟ್' ಹೆಸರಿನಲ್ಲಿ ಹೊರಬಂದಿರುವ ಈ ಟ್ರೇಲರ್ ಮೂಲಕ ಮೇಕರ್ಸ್ ಕರ್ನಾಟಕಕ್ಕೆ ಮೊದಲ ಆದ್ಯತೆ ನೀಡಿದ್ದಾರೆ.