ನೀವು ಮನೆಯಲ್ಲೇ ಏರ್ ಫ್ರೈಯರ್‌ನಲ್ಲಿ ಕಡಿಮೆ ಎಣ್ಣೆ ಹಾಕಿ ಗರಿಗರಿಯಾದ ಚಿಕನ್ ಪಾಪ್‌ಕಾರ್ನ್ ಸುಲಭವಾಗಿ ಮಾಡಬಹುದು. ಮನೆಯಲ್ಲಿ ರೆಸ್ಟೋರೆಂಟ್‌ನ ರುಚಿ ಬೇಕಾದರೆ ಈ ವಿಧಾನವನ್ನು ಫಾಲೋ ಮಾಡಿ.