ಹೈದರಾಬಾದ್‌ನಲ್ಲಿ ಟೆನಿಸ್ ಅಕಾಡೆಮಿ ನಿರ್ಮಿಸಲು ಉದ್ದೇಶಿಸಿದ್ದ ತಮ್ಮ ಸ್ವಂತ ಜಾಗದಲ್ಲಿ ಸಾನಿಯಾ ಮಿರ್ಜಾ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಹಾಗೂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು. ಇದರ ಸತ್ಯಾಸತ್ಯತೆ ಏನು? ಅನ್ನೋದರ ವಿವರ ಇಲ್ಲಿದೆ.
Back to Sports
Sports
October 29, 2026 at 9:54 AM
ಟೆನಿಸ್ ಟ್ರೇನಿಂಗ್ ಸೆಂಟರ್ಗಾಗಿ ಮೀಸಲಿಟ್ಟ ಜಾಗವನ್ನು ಮಸೀದಿ ಕಟ್ಟಲು ನೀಡಿದ್ರಾ ಸಾನಿಯಾ ಮಿರ್ಜಾ? ಅಜರುದ್ದೀನ್ ಶಂಕುಸ್ಥಾಪನೆ ಮಾಡಿದ್ದು ನಿಜವೇ?
Asianet Suvarna Sports
Excerpt from Asianet Suvarna Sports.