ಹೈಬಿಪಿ ನಿಯಂತ್ರಣಕ್ಕೆ ಬೀಟ್‌ರೂಟ್ ಜ್ಯೂಸ್ ಉತ್ತಮವೇ ಅಥವಾ ದಾಳಿಂಬೆ ರಸವೇ ಎಂಬ ಪ್ರಶ್ನೆ ಹಲವರಲ್ಲಿದೆ. ಬೀಟ್‌ರೂಟ್‌ನಲ್ಲಿರುವ ನೈಟ್ರೇಟ್‌ಗಳು ರಕ್ತನಾಳಗಳನ್ನು ಸಡಿಲಗೊಳಿಸಲು ನೆರವಾಗಬಹುದು. ದಾಳಿಂಬೆ ರಸದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯಕ್ಕೆ ಬೆಂಬಲ ನೀಡಬಹುದು. ಆದರೆ ಇವೆರಡರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
Back to Lifestyle
Lifestyle
October 23, 2026 at 2:42 PM
ಬೀಟ್‌ರೂಟ್ vs ದಾಳಿಂಬೆ ಜ್ಯೂಸ್: ಹೃದಯದ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ತಿಳಿದುಕೊಳ್ಳಿ
TV9 Kannada
Excerpt from TV9 Kannada.